ಜಗ್ಗೇಶ್

Actor

Date of Birth:

17-Apr-1963

ತೆರೆ ಮೇಲೆ ಜಗ್ಗೇಶ್ ಬಂದ್ರೆ ಸಾಕು ಅವರ ಡೈಲಾಗ್ ಪಕ್ಕಾ ನಗು ತರಿಸುತ್ತದೆ. ತೆರೆಮೇಲೆ ನಾಯಕ ನಟನಾಗಿ, ಹಾಸ್ಯನಟನಾಗಿ ಕಾಣಿಸಿಕೊಂಡಿದ್ದಾರೆ. ಇವರ ಮೂಲ ಹೆಸರು ಈಶ್ವರ್ ಗೌಡ. ಹುಟ್ಟಿದ್ದು ಮಾರ್ಚ್ 17 1963 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಆದರೂ ನೆಲೆ ಕಂಡುಕೊಂಡಿದ್ದು ಮಾತ್ರ ಮಾಯಸಂದ್ರದಲ್ಲಿ. ತಂದೆ ಶಿವಲಿಂಗಪ್ಪ, ತಾಯಿ ನಂಜಮ್ಮ… ಜಗ್ಗೇಶ್ ಅವರ ಸಹೋದರನಾದ ಕೋಮಲ್ ಕೂಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಜಗ್ಗೇಶ್ ಅವರ ಮಡದಿ ಪರಿಮಳ. ಈ ದಂಪತಿಗೆ ಗುರುರಾಜ್ ಮತ್ತು ಯತಿರಾಜ್ ಎನ್ನುವ ಇಬ್ಬರು ಪುತ್ರರಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿಯೂ, ಖಳ ನಟನಾಗಿಯೂ ಗುರುತಿಸಿಕೊಂಡಿದ್ದಾರೆ ಕೇವಲ ಸಿನಿಮಾದಷ್ಟೆ ಅಲ್ಲದೆ ರಾಜಕೀಯದಲ್ಲಿಯೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp