ಶ್ರೀನಿವಾಸ ಮೂರ್ತಿ

Actor

Date of Birth:

05-Mar-1949

Place of Birth:

ಜಾದಲಥಿಮ್ಮಮಾನಹಳ್ಳಿ, ಕೋಲಾರ, ಕರ್ನಾಟಕ

ಶ್ರೀನಿವಾಸ್ ಮೂರ್ತಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಟ ನಟರಲ್ಲಿ ಒಬ್ಬರು. ಅವರು ಜನಿಸಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಜಲದ ತಿಮ್ಮನ್ಹಳ್ಳಿಯಲ್ಲಿ.. ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿದವರಲ್ಲಿ ಇವರು ಒಬ್ಬರು. ಹೆಂಡತಿ ಪುಷ್ಪ ಶ್ರೀನಿವಾಸ್ ಮೂರ್ತಿ ಮತ್ತು ಈ ದಂಪತಿಗಳಿಗೆ ಇಬ್ಬರು ಮಕ್ಕಳು ನವೀನ ಕೃಷ್ಣ, ಯೋಗೀತ ನಾಗ್. ನಟಸಾರ್ವಭೌಮ ಎಂದೇ ಪ್ರಸಿದ್ದವಾಗಿದ್ದ ರಾಜ್ ಕುಮಾರ್ ಜೊತೆಯಲ್ಲೂ ಅಭಿನಯಿಸಿ ಸೈ ಅನಿಸಿಕೊಂಡವರು. ಶ್ರೀನಿವಾಸ್ ಮೂರ್ತಿ ಅವರು ಸುಮಾರು ೪೦ ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರೆ. ಇವರು ಕನ್ನಡ ಚಿತ್ರರಂಗ ಪ್ರವೇಶ ಮಾಡುವ ಮೊದಲು ರಂಗ ಭೂಮಿಯಲ್ಲಿ ಕೆಲಸವನ್ನು ಮಾಡಿದ್ದರು. ಅನೇಕ ಧಾರಾವಾಹಿಗಳಲ್ಲಿಯೂ ಕೂಡ ಸಹ ನಟಿಸಿದ್ದಾರೆ. ನಂತರದ ದಿನಗಳಲ್ಲಿ ಇವರು ಚಿತ್ರರಂಗ ಪ್ರವೇಶ ಪಡೆದರು. ಕರ್ನಾಟಕ ಸ್ಟೇಟ್ ಬೆಸ್ಟ್ ಅವಾರ್ಡ್ ಸೈಡ್ ಆಕ್ಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp