ರಾಜ್ ಕುಮಾರ್

Actor

Date of Birth:

24-Apr-1929

Place of Birth:

ಸಿಂಗಾನಲೂರು

ಇವರು ಕನ್ನಡ ಚಿತ್ರರಂಗ ಕಂಡ ಅಪ್ಪಟ ಕನ್ನಡದ ಕಣ್ಮಣಿ.. ಅಭಿಮಾನಿಗಳನ್ನೇ ದೇವರೆಂದ ವಿಶಾಲ ಹೃದಯದ ದೇವತಾ ಮನುಷ್ಯ. ಇವರ ಮೂಲ ಹೆಸರು ಮುತ್ತುರಾಜು, ತಾಯಿ ಲಕ್ಷಮ್ಮ ತಂದೆ ಪುಟ್ಟಸ್ವಾಮಿ… ಡಾ.ರಾಜ್ ಕುಮಾರ್ ಏಪ್ರಿಲ್ 24 1929 ರಲ್ಲಿ ಸಿಂಗಾನಲೂರಿನಲ್ಲಿ ಜನಿಸಿದರು. ಕನ್ನಡ ಚಿತ್ರರಂಗದಲ್ಲಿ ನಟಭಯಂಕರ, ನಟ ಸಾರ್ವಭೌಮ ಎಂದೆ ಪ್ರಸಿದ್ಧಿಯಾಗಿದ್ದರು. ಇವರ ಮಡದಿ ಪಾರ್ವತಮ್ಮ ರಾಜ್ ಕುಮಾರ್, ಇವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ಅಭಿನಯಕ್ಕೆ ಸರಿಸಾಟಿಯೇ ಇಲ್ಲ ಎನ್ನಬಹುದು. ಇವರಿಗೆ ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರು ಏಪ್ರಿಲ್ 12 2006 ರಲ್ಲಿ ಇಹಲೋಕವನ್ನು ತ್ಯಜಿಸಿದರು.

Videos & Photos

All Videos & Photos

Filmography

Full Filmography
ಶಬ್ದವೇಧಿ

ಇನ್ಸ್ಪೆಕ್ಟರ್ ಸಂದೀಪ್

... 2000

ದೇವತಾ ಮನುಷ್ಯ

ಕೃಷ್ಣ ಮೂರ್ತಿ

... 1988

ಗುರಿ

ಕಾಳಿಪ್ರಸಾದ್

... 1986

x

Login

Remember me
Forgot password ?
x

sign up

  Share on Facebook

  Share on Whatsapp