ಸ್ಯಾಂಡಲ್ ವುಡ್ ನಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುವವರು ಯಶ್…ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಎಂಟ್ರಿ ಕೊಟ್ಟ ಯಶ್ ಇದೀಗ ಎಲ್ಲರ ಮನೆಯ ಅಣ್ತಮ್ಮನಾಗಿದ್ದಾರೆ. ಇವರ ಮೊದಲ ನವೀನ್ ಕುಮಾರ್ ಹುಟ್ಟಿದ್ದು ಜನವರಿ 8 1986 ರಲ್ಲಿ ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನಿಸಿದರು.. ತಂದೆ ಅರುಣ್ ಕುಮಾರ್, ತಾಯಿ ಪುಷ್ಪ.. ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿದ್ದಂತಹ ರಾಧಿಕ ಪಂಡಿತ್ ಅವರನ್ನು ವರಿಸಿದ್ದಾರೆ.ಮಂಡ್ಯದ ಹುಡುಗನ ಗೆಟಪ್ ಗೆ ಹೇಳಿ ಮಾಡಿಸಿರೋ ಯಶ್ ಅಣ್ತಮ್ಮ ಡೈಲಾಗ್ ನಿಂದ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಅಂದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಸಾಕಷ್ಟು ಅವಾರ್ಡ್ ಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp