ರಾಧಿಕಾ ಪಂಡಿತ್

Actress

Date of Birth:

03-Jul-1984

Place of Birth:

ಬೆಂಗಳೂರು, ಕರ್ನಾಟಕ

ರಾಧಿಕ ಪಂಡಿತ್ ಕಿರುತೆರೆ ನಟಿ. ನಂದಗೋಕುಲ, ಸುಮಂಗಲಿ ಧಾರವಾಹಿಗಳು ನಟನೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದರು. ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್ ತಮ್ಮ ಮೊದಲ ಚಿತ್ರದಲ್ಲಿಯೇ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ದಕ್ಷಿಣ ಫಿಲ್ಮ್ ಪ್ರಶಸ್ತಿಯನ್ನು ಪಡೆದುಕೊಂಡರು. ರಾಧಿಕ ಪಂಡಿತ್ ಹುಟ್ಟಿದ್ದು ಬೆಳೆದಿದ್ದು ಮಲ್ಲೇಶ್ವರಂ ಉಪನಗರದಲ್ಲಿ. ತಂದೆ ಕೃಷ್ಣ ಪ್ರಸಾದ್ ಪಂಡಿತ್, ತಾಯಿ ಮಂಗಳಾ. ಬೆಂಗಳೂರಿನ ಕ್ಲೂನಿ ಕಾನ್ವೆಂಟ್ ಹೈಸ್ಕೂಲ್ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ನಂತರ ಬೆಂಗಳೂರಿನಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಕೋರ್ಸ್ ಅನ್ನು ಮುಗಿಸಿದರು. ಇತ್ತಿಚಿಗಷ್ಟೆ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಜೊತೆ ಸಪ್ತಪದಿ ತುಳಿದರು. ಹಲವಾರು ಸಿನಿಮಾಗಳಲ್ಲಿ ತಮ್ಮ ಅಮೋಘ್ನ ಅಭಿನಯದಿಂದಲೇ ಸಿನಿ ರಸಿಕರ ಮನವನ್ನು ಗೆದ್ದಿದ್ದರು. ಯಾವುದೆ ಗಾಸಿಪ್ ಗಳಿಗೆ ರಾಧಿಕ ಪಂಡಿತ್ ಆಹಾರವಾಗಲಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಒಂದೊಳ್ಳೆ ಹೆಸರನ್ನು ಪಡೆದುಕೊಂಡಿದ್ದಾರೆ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp