ದರ್ಶನ್ ತೂಗುದೀಪ್

Actor

Date of Birth:

16-Feb-1977

Place of Birth:

ಮೈಸೂರು

ದರ್ಶನ್.. ಹುಟ್ಟಿದ್ದು ಮೈಸೂರಿನಲ್ಲಿ ನಟ ದರ್ಶನ್ ದಿವಂಗತ ಶ್ರೀನಿವಾಸ ತೂಗುದೀಪ್ ಮತ್ತು ಮೀನಾರವರ ಹಿರಿಯ ಪುತ್ರ.. ಇವರು ಹುಟ್ಟಿದ್ದು 1977 ಫೆಬ್ರವರಿ 16 ರಂದು ಮೈಸೂರಿನಲ್ಲಿ ಜನಿಸಿದರು. ಪತ್ನಿ ವಿಜಯಲಕ್ಷಿ ಈ ದಂಪತಿಗೆ ವಿನೀತ್ ಎನ್ನುವ ಮಗನಿದ್ದಾನೆ. ಕನ್ನಡ ಚಿತ್ರರಂಗಕ್ಕೆ ಮೆಜಸ್ಟಿಕ್ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಎಂಟ್ರಿಕೊಟ್ಟರು. ಕನ್ನಡ ಚಿತ್ರರಂಗದಲ್ಲಿ 6 ಅಡಿ 3 ಇಂಚು ಇಷ್ಟು ಎತ್ತರದ ಹೀರೋ ಮತ್ತೊಬ್ಬ ಇಲ್ಲ ಎನ್ನಬಹುದು. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹೆಸರು ಮಾಡಿದಳ್ಳೆ ಸ್ಯಾಂಡಲ್ ವುಡ್ ಗೆ ಒಳ್ಳೆ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಬಂದು ಸುಮಾರು 16 ವರ್ಷಗಳೇ ಕಳೆದುಹೋಗಿವೆ. ಅಂದಿನಿಂದ ಇಂದಿನವರೆಗೂ ಹಲವಾರು ಏಳು ಬೀಳುಗಳನ್ನು ಕಂಡಿರುವ ದರ್ಶನ್ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಎನ್ನುವುದರಲ್ಲಿ ನೋ ಡೌಟ್.. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್, ಡಿ- ಬಾಸ್ ಅಂತಾನೇ ಫೇಮಸ್ ಆಗಿರೋ ಈ ನಟ ಅಭಿಮಾನಿಗಳ ಅಚ್ಚು ಮೆಚ್ಚು ಎಂದರೆ ತಪ್ಪಾಗುವುದಿಲ್ಲ.

Videos & Photos

All Videos & Photos

Filmography

Full Filmography
x

Login

Remember me
Forgot password ?
x

sign up

  Share on Facebook

  Share on Whatsapp