ಇಂಟರ್’ವ್ಯೂವ್ ನಲ್ಲಿ ಬಯಲಾಯ್ತು ಡಿಪ್ಪಿ-ರಣವೀರ್ ಬೆಡ್ ರೂಂ ಸೀಕ್ರೇಟ್…!

21-Feb-2019

ಬಾಲಿವುಡ್’ನ ಹಾಟ್  ಕಪಲ್ ಡಿಪ್ಪಿ ಮತ್ತು ರಣವೀರ್ ಆಗಾಗ್ಗ ಸುದ್ದಿಯಲ್ಲಿದ್ದಾರೆ.  ದೀಪಿಕಾ ಮತ್ತು ರಣವೀರ್ ಆಗಾಗ್ಗ ಟ್ರೋಲ್ ಗೆ ಒಳಗಾಗ್ತನೇ ಇರುತ್ತಾರೆ.ಬಾಲಿವುಡ್ ಹಾಟ್ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಕೂಡ ಹೌದು. ಕೆಲ ತಿಂಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಬಗ್ಗೆ ಅಭಿಮಾನಿಗಳು ಅಷ್ಟೆ ಕುತೂಹಲಗಳಾಗಿದ್ದಾರೆ. ಅವರ ಖಾಸಗೀ ಬದುಕಿನ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಸ್ವಲ್ಪ ದಿನಗಳ ಹಿಂದಷ್ಟೇ ಪಿಗ್ಗಿ, ನಿಕ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಾಕಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ರು. ಆದರೆ ಈಗ ಡಿಪ್ಪಿ ತಮ್ಮ ಬೆಡ್  ರೂಂ ಸೀಕ್ರೇಟ್  ಹೇಳಿಕೊಂಡಿದ್ದಾರೆ.

ಫೆಮಿನಾ ಬ್ಯೂಟಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ದೀಪಿಕಾ ಪಡುಕೋಣೆ, ಪತಿ ರಣವೀರ್ ಬಗ್ಗೆ ಅನೇಕ ವಿಷ್ಯಗಳನ್ನು ಹೇಳಿದ್ದಾರೆ.ಅಂದಹಾಗೇ ರಣವೀರ್ ಬಗ್ಗೆ ದೀಪಿಕಾ ಹೇಳೋದು , ಡಿಪ್ಪಿ ಬಗ್ಗೆ ರಣವೀರ್ ಕೂಡ ಸಂದರ್ಶನ ದಲ್ಲಿ ಬಾಯಿ ಬಿಡೋದು ಈಗ ಸಾಮನ್ಯವಾಗಿಬಿಟ್ಟಿದೆ. ಆದರೆ ಸಂದರ್ಶನವೊಂದರಲ್ಲಿ ತನ್ನ ಪರ್ಸನಲ್ ವೊಂದನ್ನು ಡಿಪ್ಪಿ ಬಾಯಿಬಿಟ್ಟಿರವ ವಿಚಾರ ಇದೀಗ ವೈರಲ್ ಆಗಿದೆ. ರಣವೀರ್, ಟಾಯ್ಲೆಟ್ ಗೆ ತುಂಬಾ ಸಮಯ ತೆಗೆದುಕೊಳ್ತಾರೆ. ಸ್ನಾನ ಮಾಡಲೂ ತುಂಬಾ ಸಮಯ ಬೇಕು. ರೆಡಿಯಾಗಲು ಕೂಡ ರಣವೀರ್ ಸಾಕಷ್ಟು ಸಮಯ ತೆಗೆದುಕೊಳ್ತಾರೆ ಎಂದ ದೀಪಿಕಾ ಹಾಸಿಗೆಗೆ ಬರಲೂ ತುಂಬಾ ಸಮಯ ತೆಗೆದುಕೊಳ್ತಾರೆ ಅಂದುಬಿಟ್ರು.. ದೀಪಿಕಾಳ ಆ ಮಾತು ಹೇಳುತ್ತಿದ್ದಂತೇ ಅಲ್ಲಿದ್ದವರು ಒಮ್ಮೆಲೇ ನಕ್ಕುಬಿಟ್ಟರು.ಆ ಮಾತನ್ನು ಸರಿಪಡಿಸುತ್ತ ದೀಪಿಕಾ, ನಿದ್ರೆ ಮಾಡಲು ಹಾಸಿಗೆಗೆ ಬರಲು ತುಂಬಾ ಸಮಯ ತೆಗೆದುಕೊಳ್ತಾರೆ ಎಂದೆ ಎಂದು ಮಾತು ಮರೆಸಿದ್ದರು... ಕಾರ್ಯಕ್ರಮದಲ್ಲಿ ರಣವೀರ್ ಬಗ್ಗೆ ಮಾತನಾಡಿದ ದೀಪಿಕಾ, ರಣವೀರ್ ಡ್ರೆಸ್ ಸೆನ್ಸ್ ಬಗ್ಗೆಯೂ ಹೇಳಿದ್ರು. ರಣವೀರ್, ದೀಪಿಕಾ ಒಪ್ಪಿಗೆ ಪಡೆದೆ ಡ್ರೆಸ್ ಆಯ್ಕೆ ಮಾಡ್ತಾರಂತೆ. ಇವರು ಮಾತುಗಳನ್ನು ಕೇಳಿ ಎಲ್ಲರೂ ಸಿಕ್ಕಾಪಟ್ಟೆ ಎಂಜಾಯ್ ಮಾಡುದ್ರು..

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp