ಹಿಂದೆ ಮುಂದೆ ನೋಡದೆ ಸ್ಟಾರ್ ನಟನಿಗೆ I LOVE YOU ಹೇಳಿ ಮುತ್ತಿಟ್ಟ ಸ್ಟಾರ್ ನಟಿ..!!

25-Mar-2019

ಅಂದಹಾಗೇ ಬಾಲಿವುಡ್ ನ ಖ್ಯಾತ ನಟಿಯೊಬ್ಬರು  ಎಲ್ಲರ ಸಮ್ಮುಖದಲ್ಲಿಯೇ ಆ ಸ್ಟಾರ್ ನಟರೊಬ್ಬರಿಗೆ ಐ ಲವ್ ಯೂ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅದು ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ. ಪ್ರಶಸ್ತಿ ಸ್ವೀಕರಿಸುತ್ತಿದ್ದಂತೇ ಸೋ ಸ್ವೀಟ್ ಅಂತಾ ಹೇಳಿ, ಆ ನಟನ ಹೆಸರು ಹೇಳಿ ಐ ಲವ್ ಯೂ ಅಂದೇ ಬಿಟ್ಟರು. ಅದನ್ನು ಕೇಳಿ ನಟ ನಾಚಿ ನೀರಾಗಿದ್ದಾರೆ. ಅಂದಹಾಗೇ ಎಲ್ಲರ ಮುಂದೆಯೂ ಹಿಂದು-ಮುಂದು ನೋಡದೇ ನಟಿ ಅಲಿಯಾ ಭಟ್, ನಟ ರಣಬೀರ್ ಕಪೂರ್’ಗೆ ಐ ಲವ್ ಯೂ ಅಂದಿದ್ದಾರೆ.

ಮುಂಬೈನಲ್ಲಿ 64ನೇ ಫಿಲ್ಮ ಫೇರ್ ಕಾರ್ಯಕ್ರಮದ ಸಮಾರಂಭದಲ್ಲಿ  ಅಲಿಯಾಗೆ ರಾಜೀ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಅವಾರ್ಡ್ ಪಡೆದ ನಂತರ ಅಲಿಯಾ ವೇದಿಕೆಯಲ್ಲೇ ರಣ್‍ಬೀರ್ ಅವರನ್ನು ಸ್ಪೆಶಲ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲಾ, ರಣವೀರ್ ಐ ಲವ್ ಯೂ ಎಂದಿದ್ದಾರೆ. ಆ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು ಅಭಿಮಾನಿಗಳಿಂದ ಗುಡ್ ರೆಸ್ಪಾನ್ಸ್ ಸಿಗುತ್ತಿದೆ. ‘ಸಂಜು’ ಚಿತ್ರಕ್ಕಾಗಿ ನಟ ರಣ್‍ಬೀರ್ ಕಪೂರ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ವೇದಿಕೆಯಲ್ಲಿ ಅವರ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆ ಪಕ್ಕದಲ್ಲೇ ಕೂತಿದ್ದ ಅಲಿಯಾ ರಣ್‍ಬೀರ್ ಅವರನ್ನು ಸೈಡಿನಿಂದ ತಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾರೆ. ಅಂದಹಾಗೇ ನಟ ರಣಬೀರ್ ,ಮತ್ತು ಅಲಿಯಾ ಇಬ್ಬರು ಪರಸ್ಪರ ಲವ್ ಗಾಸಿಪ್ ಗೆ ಒಳಗಾಗಿದ್ದರು. ಇದೀಗ ಕಾರ್ಯಕ್ರಮದ ಮಧ್ಯೆದಲ್ಲಿಯೇ ಅಲಿಯಾ  ರಣಬೀರ್ ಗೆ ಈ ರೀತಿ ಹೇಳಿದ್ದರ ಹಿಂದೆ ಇಬ್ಬರ ಲವ್ ಗಟ್ಟಿಯಾಗುವಲ್ಲಿದೆ ಎಂಬ ಸೂಚನೆ ಸಿಗುತ್ತಿದೆ

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp