ಬ್ಲೂ ವಾಟರ್​ನಲ್ಲಿ ಬಿಕಿನಿ ತೊಟ್ಟು ಪೋಸ್ ಕೊಟ್ಟ ಕತ್ರಿನಾ..!

30-Mar-2019

ಬಾಲಿವುಡ್ ನಲ್ಲಿ ಕೆಲ ನಟಿಯರನ್ನು ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸುಳ್ಳಲ್ಲ..ಅದೇ ಸಾಲಿಗೆ ಸೇರುವ ನಟಿ ಎಂದರೆ ಅವರೇ ಕತ್ರಿನಾ ಕೈಫ್... ಈಕೆ ಹೆಸರು ಕೇಳುದ್ರೆ ಸಾಕು ಪಡ್ಡೆ ಹುಡುಗರ ಜೀವ ಜಲ್ಲಂನ್ನುತ್ತದೆ. ಈಕೆ ಹಾಕೋ ಒಂದೊಂದು ಪೋಟೋ ಕೂಡ ಹಾಟ್ ಆಗಿ ಇರುತ್ತದೆ. ಈ ಹಾಟ್​ ಬ್ಯೂಟಿಗೆ ಫಿದಾ ಆಗದವರೇ ಇಲ್ಲ… ಬಾಲಿವುಡ್ ನಲ್ಲಿ ಮಿರ ಮಿರ ಮಿಂಚುವ ಈ ಬೆಡಗಿ ತನ್ನದೆ ಆದ ಫ್ಯಾನ್ ಫಾಲೋಯರ್ಸ್ ಹೊಂದಿದ್ದಾಳೆ..  

ಸದ್ಯ ಬಾಲಿವುಡ್ ಹಾಟ್​ ಬೆಡಗಿ ಕತ್ರಿನಾ ಕೈಫ್ ಫಿಲಿಪೈನ್ಸ್​ನಲ್ಲಿ ಫುಲ್​ ಬ್ಯುಸಿಯಾಗಿಬಿಟ್ಟಿದ್ದಾರೆ... ಫಿಲಿಪೈನ್ಸ್​ನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡ್ತಿರೋ ಈ ಚೆಲುವೆ  ಕೆಲ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ್ದಾರೆ.. ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಬಿಕಿನಿಯಲ್ಲಿರೋ ಫೋಟೋ ಹಾಗೂ ವಿಡಿಯೋಗಳನ್ನ ಹಂಚಿಕೊಂಡು ಪಡ್ಡೆ ಹುಡುಗರಿಗೆ ಚಮಕ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದ್ಭುತ ಫೋಟೋ ಹಾಗೂ ವಿಡಿಯೋವನ್ನ ಪ್ರಸಿದ್ಧ ಅಂಡರ್​​ ವಾಟರ್​ ಫೋಟೋಗ್ರಾಫರ್ ಲುಮಿನಸ್​ ದೀಪ್​​ ಅನ್ನೋರು ತಮ್ಮ ಕ್ಯಾಮೆರದಲ್ಲಿ ಸೆರೆ ಹಿಡಿದಿದ್ದಾರೆ. ಕತ್ರಿನಾ ಮ್ಯಾಗಜಿನ್ ಒಂದಕ್ಕೆ ಫೋಟೋ ಶೂಟ್ ಮಾಡಲು ಸಿಮಿಲೊನ್ ಐಸ್​​ಲ್ಯಾಂಡ್​ಗೆ ತೆರಳಿದ್ದರು, ಈ ವೇಳೆ ಈ ಫೋಟೋ ತೆಗೆಯಲಾಗಿದೆ ಎಂದು ಹೇಳಿದ್ದಾರೆ.

ಚಲನಚಿತ್ರ ಹಾಗು ನಟ ನಟಿಯರ ನಿರಂತರ ಸುದ್ದಿಗಾಗಿ ದಯವಿಟ್ಟು ಕೆಳಗಡೆ ಇರುವ ನಮ್ಮ ಫೇಸ್ಬುಕ್ ಗ್ರೂಪ್ ಗೆ ಜಾಯಿನ್ ಆಗಿ. ಧನ್ಯವಾದಗಳು

0 Comments

Leave a comment

x

Login

Remember me
Forgot password ?
x

sign up

  Share on Facebook

  Share on Whatsapp